ಬಂಗಾರಪೇಟೆ: ಬಂಗಾರಪೇಟೆ ಟಿಎಪಿಸಿಎಂ ಎಸ್ ನಿರ್ದೇಶಕರ ಚುನಾವಣೆ.
ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ, ತಳ್ಳಾಟ ನೂಕಾಟ
ಬಂಗಾರಪೇಟೆ ಟಿಎಪಿಸಿಎಂ ಎಸ್ ನಿರ್ದೇಶಕರ ಚುನಾವಣೆ. ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ, ತಳ್ಳಾಟ ನೂಕಾಟ. ಬಂಗಾರಪೇಟೆ ತಾಲ್ಲೂಕು ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ ಬಂಗಾರಪೇಟೆ ಪಟ್ಟಣದ ಮಿಡ್ಲ ಸ್ಕೂಲ್ ನಲ್ಲಿ ನಡೆಯುತ್ತಿದ್ದು ಕಾಂಗ್ರೆಸ್ ಹಾಗೂ ಎನ್ ಡಿಎ ಮೈತ್ರಿಗೆ ಚುನಾವಣೆ ಪ್ರತಿಷ್ಠಿತ ಕಣವಾಗಿದೆ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದ್ದು