ಕೊಪ್ಪಳ: ನನಗೆ ಯಾವುದೇ ಧರ್ಮ ಇಲ್ಲ ನಾನು ಶರಣ ತತ್ವವನ್ನು ಒಪ್ಪಿಕೊಂಡಿದ್ದೇನೆ ಕೊಪ್ಪಳದಲ್ಲಿ ಬಸವರಾಜ್ ರಾಯರೆಡ್ಡಿ ಹೇಳಿಕೆ
Koppal, Koppal | Sep 17, 2025 ನನಗೆ ಯಾವುದೇ ಧರ್ಮ ಇಲ್ಲ ನಾನು ಶರಣ ತತ್ವವನ್ನ ಒಪ್ಪಿಕೊಂಡಿದ್ದೇನೆ ಎಂದು ಕೊಪ್ಪಳದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆಯನ್ನ ನೀಡಿದ್ದಾರೆ. ಲಿಂಗಾಯತ ಒಂದು ಧರ್ಮ ಅಲ್ಲ ಅದು ತತ್ವಧಾರಿತ ಚಳುವಳಿ. ಅದೇ ರೀತಿ ಹಿಂದೂ ಕೂಡ ಒಂದು ಸಂಸ್ಕೃತಿ ಎಂದು ಹೇಳಿಕೆಯನ್ನ ಬಸವರಾಜ ರಾಯರೆಡ್ಡಿ ಅವರು ಬುಧವಾರ ಮಧ್ಯಾಹ್ನ 2:30 ಸುಮಾರಿಗೆ ಮಾಧ್ಯಮಗಳಿಗೆ ಹೇಳಿಕೆಯನ್ನ ನೀಡಿದ್ದಾರೆ