ಕುಕನೂರ: ಸಂಚಾರಕ್ಕಿಲ್ಲ ಸಮರ್ಪಕ ರಸ್ತೆ ಕೈ ಸರ್ಕಾರದ ಅವ್ಯವಸ್ಥೆ.ವಿರೋಧಿಸಿ ಪಟ್ಟಣದಲ್ಲಿ ಬಿಜೆಪಿ ಪ್ರತಿಭಟನೆ
ಸಂಚಾರಕ್ಕಿಲ್ಲ ಸಮರ್ಪಕ ರಸ್ತೆ, ಇದು ಕೈ ಸರ್ಕಾರದ ಅವ್ಯವಸ್ಥೆ. ವಿರೋಧಿಸಿ ಕುಕುನೂರು ಪಟ್ಟಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರ ಮೂಲಸೌಕರ್ಯವನ್ನೂ ಕಡೆಗಣಿಸಿ 'ಗುಂಡಿಗಳ ಊರು' ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಇಂದು ನಡೆಯಿತು. ಸೆಪ್ಟೆಂಬರ್ 24 ರಂದು ಮಧ್ಯಾಹ್ನ 12-00 ಗಂಟೆಗೆ ನಡೆದ ಪ್ರತಿಭಟನೆಯ ಸಂಧರ್ಭದಲ್ಲಿ ತಾಲೂಕ ಮಂಡಲದ ಬಿಜೆಪಿ ಅಧ್ಯಕ್ಷ ಮಾರುತಿ ಗವರಾಳ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.