ಚಿತ್ರದುರ್ಗ: ಮದಕರಿ ಪುರ ಗ್ರಾಮದ ಬಳಿ ಅಪಘಾತದಲ್ಲಿ ಅನಾಮಧೇಯ ವ್ಯಕ್ತಿ ಸಾವು, ಗುರುತು ಪತ್ತೆಗೆ ಪೊಲೀಸರ ಪ್ರಕಟಣೆ
Chitradurga, Chitradurga | Aug 29, 2025
ಮದಕರಿ ಪುರ ಗ್ರಾಮದ ಬಳಿ ಅನಾಮಧೇಯ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದು ಗುರುತು ಪತ್ತೆಗೆ ಪೊಲೀಸರು ಪ್ರಕಟಣೆ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ...