ಬೆಳಗಾವಿ: ಉತ್ತರ ಮತ ಕ್ಷೇತ್ರದಲ್ಲಿ 3 ಕೆ.ಪಿ.ಎಸ್ ಶಾಲೆಗಳು ಮಂಜೂರು ಮಾಡಲಾಗಿದೆ: ನಗರದಲ್ಲಿ ಶಾಸಕ ಆಸಿಫ್ ಸೇಠ್
ಉತ್ತರ ಮತ ಕ್ಷೇತ್ರದಲ್ಲಿ ಕೆ 3 ಕೆ.ಪಿ.ಎಸ್ ಶಾಲೆಗಳು ಮಂಜೂರು ಮಾಡಲಾಗಿದೆ ಎಂದು ಶಾಸಕ ಆಸಿಫ್ ಸೇಠ್ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಬಿಇಒ ಶ್ರೀ ರವಿ ಭಜಂತ್ರಿ ಮತ್ತು ಡಿಡಿಪಿಐ ಶ್ರೀಮತಿ ಲೀಲಾವತಿ ಹಿರೇಮಠ ಅವರಿಗೆ ನನ್ನ ಹೃತ್ತೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಎಂದು ಹೇಳಿದರು ಗುರುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಸರ್ದಾರ್ ಪ್ರೌಢಶಾಲೆಗೆ 5 ಕೋಟಿ ಹಂಚಿಕೆ ಮಾಡುವಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಯತ್ನಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು