ಬಸವಕಲ್ಯಾಣ: ನಗರದ ತಹಶೀಲ್ ಕಚೇರಿಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜಯಂತಿ ಆಚರಣೆ
ಬಸವಕಲ್ಯಾಣ: ನಗರದ ತಹಸೀಲ್ ಕಚೇರಿಯಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಜಯಂತಿ ಆಚರಿಸಲಾಯಿತು. ತಹಶಿಲ್ದಾರರ ಡಾ: ದತ್ತಾತ್ರೇಯ ಗಾದಾ, ಗ್ರೇಡ್-2 ತಹಶೀಲ್ದಾರ ರಮೇಶ ಬಾಬು ಸೇರಿದಂತೆ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು