ಕಡೂರು: ಹಗಲು, ರಾತ್ರಿ ಎನ್ನದೆ ಓಡಾಡ್ತಿದೆ ಚಿರತೆ..! ಚಿರತೆ ಕಾಟಕ್ಕೆ ಬೆಸ್ತುಬಿದ್ದ ಕಡೂರು ಸುತ್ತಮುತ್ತಲಿನ ಜನ
Kadur, Chikkamagaluru | Aug 21, 2025
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಚಿರತೆಯ ಕಾಟ ಹೆಚ್ಚಾಗಿದೆ. ಕಳೆದು ತಿಂಗಳು ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪ...