ಕೊಳ್ಳೇಗಾಲ: ಚೆಲುವನಹಳ್ಳಿ ಗ್ರಾಮದಲ್ಲಿ ರೈತನೊರ್ವನಿಗೆ ಕಚ್ಚಿದ ವಿಷದ ಹಾವು; ಕಾಮಗೆರೆಯಲ್ಲಿ ಚಿಕಿತ್ಸೆ
ಚೆಲುವನಹಳ್ಳಿ ಗ್ರಾಮದ ಜಮೀಮೊಂದರಲ್ಲಿ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ಸಮಯದಲ್ಲಿ ರೈತನಿಗೆ ವಿಷದ ಹಾವು ಕಚ್ಚಿ ಕಾಮಗೆರೆ ಹೋಲಿಕ್ರಾಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬುಧವಾರದಂದುಬೆಳಕಿಗೆ ಬಂದಿದೆ ಕೊಳ್ಳೇಗಾಲ ತಾಲೂಕಿನ ಚೆಲುವನಹಳ್ಳಿ ಗ್ರಾಮದ ಶಂಕರಪ್ಪ (45) ವಿಷದ ಹಾವು ಕಚ್ಚಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೈತನಾಗಿದ್ದಾಬೆಶಂಕರಪ್ಪ ತಮ್ಮ ಜಮೀನಿನಲ್ಲಿ ಕಬ್ಬು ಕಟಾವು ಮಾಡುವಸಮಯದಲ್ಲಿ ವಿಷದ ಹಾವು ಕಚ್ಚಿದ ತಕ್ಷಣವೇ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಿದ ನಂತರಗಾಯಾಳು ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ