ಮುಳಬಾಗಿಲು: ಅನುದಾನದಲ್ಲಿ ತಾರತಮ್ಯ ಖಂಡಿಸಿ ಕೋರ್ಟ್ ಮೆಟ್ಟಿಲೇರಲು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಸಿದ್ಧವಿದ್ದೇವೆ ನಗರದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್
Mulbagal, Kolar | Oct 28, 2025 ಅನುದಾನದಲ್ಲಿ ತಾರತಮ್ಯ ಖಂಡಿಸಿ ಕೋರ್ಟ್ ಮೆಟ್ಟಿಲೇರಲು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಸಿದ್ಧವಿದ್ದೇವೆ ನಗರದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಮುಳಬಾಗಿಲು ನಗರದಲ್ಲಿ ಮಂಗಳವಾರ ಮಧ್ಯಾನ ಮೂರು ಗಂಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಶಾಸಕ ಸಮೃದ್ಧಿ ಮಂಜುನಾಥ್ ಕ್ಷೇತ್ರಕ್ಕೆ ಎರಡುವರೆ ವರ್ಷ ಕಳೆದಿದ್ದರು ಶಾಸಕರ ನಿಧಿಗೆ ಕೇವಲ 35 ಕೋಟಿ ನೀಡಿದ್ದು ಕ್ಷೇತ್ರದ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ ಇದನ್ನು ಪ್ರಶ್ನಿಸಿ ಮುಂದಿನ ಅಧಿವೇಶದ ಮುಂಚಿತವಾಗಿಯೇ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಹೈಕೋರ್ಟ್ ಮೆಟ್ಟಿಲೇರಲು ಸಿದ್ಧವಿದ್ದೇವೆ.