ದೊಡ್ಡಬಳ್ಳಾಪುರ: ಮಾಕಳಿ ಗ್ರಾಮದಲ್ಲಿ ತೋಟದಲ್ಲಿದ್ದ ರೈತನಿಗೆ ಕರಡಿ ದಾಳಿ ರೈತನಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ: ಕರಡಿ ದಾಳಿ.. ರೈತನಿಗೆ ಗಂಭೀರ ಪೆಟ್ಟು ದೊಡ್ಡಬಳ್ಳಾಪುರ: ಜಮೀನಿನಲ್ಲಿ ಬೆಳೆಗೆ ನೀರು ಕಟ್ಟುತ್ತಿದ್ದ ವೇಳೆ ರೈತನ ಮೇಲೆ ಕರಡಿ ದಾಳಿ (Bear attack) ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಕಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಕರಡಿ ದಾಳಿಯಿಂದ 33 ವರ್ಷದ ರಮೇಶ್ ಎನ್ನುವವರ ತೊಡೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಭಾನುವಾರ ಸಂಜೆ ಮಾಕಳಿ ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಬೆಳೆಯಲಾಗುತ್ತಿರು