ಚಾಮರಾಜನಗರ: ಸ್ವಂತ ವೆಚ್ಚದಲ್ಲಿ ನಗರದಲ್ಲಿ ಜೀಬ್ರಾ ಕ್ರಾಸಿಂಗ್ ಬರೆಸಿದ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ – ಸಾರ್ವಜನಿಕರ ಮೆಚ್ಚುಗೆ
Chamarajanagar, Chamarajnagar | Sep 5, 2025
ಚಾಮರಾಜನಗರ ನಗರದ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಹನುಮಂತ ಉಪ್ಪಾರ್ ರವರು ತಮ್ಮ ಸ್ವಂತ ವೆಚ್ಚದಲ್ಲಿ ನಗರದ ಮೂರು ಪ್ರಮುಖ ವೃತ್ತಗಳಲ್ಲಿ ಜೀಬ್ರಾ...