ಕಡೂರು: ಮಳೆಗಾಗಿ ಕಾಯುತ್ತಿದ್ದ ಬಯಲು ಸೀಮೆಯ ಭಾಗದ ರೈತರಲ್ಲಿ ಮಂದಹಾಸ.! ದೇವನೂರಲ್ಲಿ ಮಳೆಯ ಸಿಂಚನ.!
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಶಾಶ್ವತ ಬರ ಪೀಡೀತ ಪ್ರದೇಶ ಎಂದು ಕರೆಯಿಸಿಕೊಳ್ಳುವ ಕಡೂರು ತಾಲೂಕಿನ ದೇವನೂರು ಹಾಗೂ ಸುತ್ತಮುತ್ತಲಿನ ಭಾಗಗಳ ಮಳೆ ಇಲ್ಲದೆ ರಾಗಿ ಬೆಳೆ ಒಣಗುವ ಸ್ಥಿತಿ ನಿರ್ಮಾಣವಾಗಿದ್ದು ರೈತರು ಮಳೆಯನ್ನೇ ಎಸುರು ನೋಡುತ್ತಿದ್ದರು. ಇಂದು ದೇವನೂರು ಭಾಗದಲ್ಲಿ ಮಳೆ ಸುರಿದಿದ್ದು. ರೈತರ ಮೊಗದಲ್ಲಿ ಮಂದಹಾಸ ಹುಟ್ಟಿಸಿದೆ.