ಚಿತ್ರದುರ್ಗ: ನಗರದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿ ಬಿದ್ದ ಬೈಕ್ ಸವಾರರು ಬದುಕಿದ್ದೆ ಪವಾಡ
Chitradurga, Chitradurga | Aug 19, 2025
ಚಿತ್ರದುರ್ಗದ ಬಿ ವಿ ಕೆ ಎಸ್ ಬಡಾವಣೆಯ ಎರಡನೇ ಕ್ರಾಸ್ ಬಳಿ ಬೀಕರ ಅಪಘಾತ ನಡೆದಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಮಂಗಳವಾರ ಸಂಜೆ 4...