ಬಂಗಾರಪೇಟೆ: ಕಾಣೆಯಾದ ಜಯಮ್ಮ ಪತ್ತೆಗಾಗಿ ಬಂಗಾರಪೇಟೆ ಪೋಲೀಸರ ಮನವಿ
ಕಾಣೆಯಾದ ಜಯಮ್ಮ ಪತ್ತೆಗಾಗಿ ಬಂಗಾರಪೇಟೆ ಪೋಲೀಸರ ಮನವಿ ಕಾಣೆಯಾದ ವ್ಯಕ್ತಿಯ ಚಹರೆ: ಹೆಸರು: ಜಯಮ್ಮ, ಗಂಡನ ಹೆಸರು: ಲೇಟ್ ವೆಂಕಟಪ್ಪ, 72 ವರ್ಷ, ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮತ್ತು ಬಿಳಿ ಮಿಶ್ರಿತ ತಲೆ ಕೂದಲು. ಕಪ್ಪು ಮೈಬಣ್ಣ, 5 ಅಡಿ ಎತ್ತರ, ಎರಡು ಕೈಗಳ ಮೇಲೆ ಹಚ್ಚೆ ಗುರುತು ಇರುತ್ತದೆ. ಮೂಗಿಗೆ ಮೂಗುನೆತ್ತಿ ಹಾಕಿರುತ್ತಾರೆ ಮತ್ತು ಎರಡು ಕೈಗಳಿಗೆ 2-2 ಬಳೆಗಳನ್ನು ಧರಿಸಿರುತ್ತಾರೆ. ಬಾದಾಮಿ ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ಜಾಕೀಟು ಧರಿಸಿರುತ್ತಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಬಹುದೆಂದು ಪೊಲೀಸ್ ನಿರೀಕ್ಷಕರು ಗುರುವಾರ ಸಂಜೆ 6 ಗಂಟೆಯಲ್ಲಿ ಪತ್ರಿಕಾ ಪ್ರಕ