ನವೆಂಬರ್ ತಿಂಗಳಲ್ಲಿ ಮಕ್ಕಳ ದಿನಾಚರಣೆ, ಮಕ್ಕಳ ಹಕ್ಕುಗಳ ಮಾಸಾಚರಣೆ ಮತ್ತು ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿಯಲ್ಲಿ ಮಂಗಳವಾರ 4 ಗಂಟೆಗೆ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಂಜುಳಾ ಪಾಟೀಲ್ ತಿಳಿಸಿದ್ದಾರೆ. ಕಾನೂನಿನಡಿ ಪಡೆದ ದತ್ತು ಜೀವನವೀಡಿ ಸುಖದ ಸಂಪತ್ತು ಎಂಬ ಘೋಷವಾಕ್ಯದಡಿ ಮಕ್ಕಳನ್ನು ದತ್ತು ನೀಡಲಾಗುವುದು, ಬೇರೆ ದೇಶಗಳಿಗೂ ಮಕ್ಕಳನ್ನು ದತ್ತು ನೀಡಲಾಗುವುದು ಎಂದರು.