ನೆಲಮಂಗಲ: ತಾಲೂಕಿನ ರಾಯರಪಾಳ್ಯ ಗ್ರಾಮದಲ್ಲಿ ಅಪಘಾತ, ಮಹಿಳೆ ಸಾವು, ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು
ನೆಲಮಂಗಲ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ ರಾಯರ ಪಾಳ್ಯ ಗ್ರಾಮದ ಹತ್ರ ಬೆಳ್ಳಂಬೆಳಗ್ಗೆ ದಂಪತಿಗಳಿಬ್ಬರಿಗೆ KA 41 EU 0355 TVS ಸ್ಕೂಟರ್ ನಲ್ಲಿ ಚಲಿಸುವಾಗ ಹಿಂದೆಗಡೆಯಿಂದ ಬಂದ KA52 KA52 B 4077 ಕಾಂಕ್ರೀಟ್ ಮಿಕ್ಸಿಂಗ್ ಲಾರಿ ಬಂದು ಗುದ್ದಿದ ಘಟನೆ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ದಂಪತಿಗಳಿಬ್ಬರು ಬೆಂಗಳೂರಿನಿಂದ ತುಮಕೂರು ಹತ್ತಿರ ದೇವಸ್ಥಾನಕ್ಕೆಂದು ತೆರಳುತ್ತಿರುವಾಗ ನಡೆದ ಘಟನೆ ಚಲಿಸುತ್ತಿದ್ದ ವಾಹನಕ್ಕೆ ಹಿಂದೆಗಡೆಯಿಂದ ರಾಕ್ಷಸ ನಂತೆ ಬಂದ ಕಾಂಕ್ರೀಟ್ ಮಿಕ್ಸಿಂಗ್ ಲಾರಿ ಗುದ್ದಿದರಬಸಕ್ಕೆ ಪತಿ ಪತ್ನಿ ರಸ್ತೆಗೆ ಉರುಳಿದ್ದಾರೆ ಉರುಳಿದ ಸಮಯದಲ್ಲಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ