ಅರ್ಕಲ್ಗುಡ್: ಚಿಕ್ಕಹಳ್ಳಿ ಗ್ರಾಮಪಂಚಾಯಿತಿ ಪಿ, ಡಿ, ಓ ಲಂಚಾವತಾರದ ವಿಡಿಯೋ ವೈರಲ್..!
ಅರಕಲಗೂಡು: ತಾಲ್ಲೂಕಿನ ಚಿಕ್ಕಹಳ್ಳಿ ಗ್ರಾಮಪಂಚಾಯಿತಿ ಪಿ, ಡಿ, ಓ ಲಂಚಾವತಾರ ಬಯಲಾಗಿದೆ.ತಾಲ್ಲೂಕಿನ ಕೋನಾಪುರ ಗ್ರಾಮದ ಖಾತೆ ಸಂಖ್ಯೆ 52 ಮತ್ತು 206 ರ ಇ-ಸ್ವತ್ತು ಮಾಡಲು ಲಂಚ ಪಡೆದಿರುವ ವಿಡಿಯೋ ವೈರಲ್ ಆಗಿದೆ.ಕೋನಾಪುರ ಗ್ರಾಮದ ಮಹೇಶ್ ಕೆ,ಕೆ ಎಂಬುವವರಿಗೆ 11,000 ಲಂಚಕ್ಕೆ ಚಿಕ್ಕ ಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಮನು ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದ್ದು, 9000ರೂ ಹಣವನ್ನು ಅವರ ಕೇಳಾಧಿಕಾರಿಗಳಿ ನೀಡಿರುವುದಾಗಿ ಹೇಳಿದ ಮಹೇಶ್ ಕೆ,ಕೆ ಇನ್ನು ಉಳಿದ 3000 ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ನನ್ನ ಬಳಿ ಸಂಬಂಧ ಪಟ್ಟ ದಾಖಲೆಗಳು ಈ ಬಗ್ಗೆ ಅರಕಲಗೂಡು ತಾಲೂಕು ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿರುವುದಾಗಿ