ರಾಯಚೂರು: ನಗರದಲ್ಲಿ 21 ನೇ ದಿನದ ಹಿಂದೂ ಮಹಾಗಣಪತಿ ವಿಸರ್ಜನೆ ಹಿನ್ನೆಲೆ ಖಾಕಿ ರೂಟ್ ಮಾರ್ಚ್; ಶಾಂತಿ ಭಂಗ ಉಂಟು ಮಾಡಿದ್ರೆ ಹುಷಾರ್
Raichur, Raichur | Sep 12, 2025
ಸೆ.16 ರಂದು 21 ನೇ ದಿನದ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನೆ ಪ್ರಯುಕ್ತ ಸೆ.12 ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪೊಲೀಸ್ ಇಲಾಖೆ...