ಹುಮ್ನಾಬಾದ್: ಶಿಥಿಲಾವಸ್ಥೆ ತಲುಪಿದ ಪಟ್ಟಣದ ಸರ್ಕಾರಿ ಕನ್ಯಾ ಪ್ರಾಥಮಿಕ ಶಾಲೆ, ಜೀವ ಭಯದಲ್ಲಿ ಪಾಠ ಪ್ರವಚನ ಮಾಡುತ್ತಿರುವ ವಿದ್ಯಾರ್ಥಿಗಳು #localissue
Homnabad, Bidar | Aug 19, 2025
ಪಟ್ಟಣದ ಅತ್ಯಂತ ಹಳೆಯ ಶಾಲೆಯಲ್ಲಿ ಒಂದಾಗಿರುವ ಸರ್ಕಾರಿ ಮಾದರಿ ಕನ್ಯಾ ಪ್ರಾಥಮಿಕ ಶಾಲೆ ಕಟ್ಟಡವೀಗ ಸಂಪೂರ್ಣಶಿತಿಲಾವಸ್ಥೆ ತಲುಪಿದ್ಫು...