ಹೊಳೆ ನರಸೀಪುರ: ಹೇಮಾವತಿ ಎಡದಂಡೆ ನಾಲೆಗೆ ಕಾರು ಬಿದ್ದ ಪ್ರಕರಣ, ದೊಡ್ಡಕುಂಚೆವು ಗ್ರಾಮದ ಬಳಿ ಇಬ್ಬರ ಶವ ಪತ್ತೆ
Hole Narsipur, Hassan | Aug 24, 2025
ಹೊಳೆನರಸೀಪುರದ ಹರಳಹಳ್ಳಿ ಗ್ರಾಮದ ಬಳಿಯ ಹೇಮಾವತಿ ನದಿ ಎಡದಂಡೆ ನಾಲೆಯಲ್ಲಿ ಕಾರೊಂದು ಪತ್ತೆಯಾಗಿದೆ.ಶನಿವಾರ ರಾತ್ರಿ ನಾಲೆಗೆ ಕಾರು ಬಿದ್ದಿದೆ...