ದೇವನಹಳ್ಳಿ: ಪಟ್ಟಣದಲ್ಲಿರುವ ನ್ಯಾಯಾಲಯದಲ್ಲಿನ ಸೀಲ್ ಗಳ ಕಳ್ಳತನ ಮಾಡಿದ ಖದೀಮರು
ದೇವನಹಳ್ಳಿ :ಕೋರ್ಟ್ ನಲ್ಲಿ ಸೀಲ್ ಗಳನ್ನು ದೋಚಿರುವ ಖದೀಮರು. ದೇವನಹಳ್ಳಿ ನ್ಯಾಯಾಲಯದಲ್ಲಿನ ಸೀಲ್ ( ಮೊಹರು ) ಗಳ ಕಳ್ಳತನ. ದೇವನಹಳ್ಳಿ ಪಟ್ಟಣದಲ್ಲಿನ ನ್ಯಾಯಾಲಯ. ಸೀಲ್ ಕಳ್ಳತನ ಹಿನ್ನೆಲೆ ದೇವನಹಳ್ಳಿ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು. ಹಿರಿಯ ಶಿರಸ್ತೇದಾರ್ ವಿ.ಎಸ್ ಸುದರ್ಶನ್ ದೂರಿನನ್ವಯ ಪ್ರಕರಣ ದಾಖಲು.