ಬಸವಕಲ್ಯಾಣ: ಹೈವೆ ರಸ್ತೆಯಲ್ಲಿ ಅಡ್ಡ ಬಂದ ಬೈಕ್ ಸವಾರನಿಗೆ ಬಚಾವ್ ಮಾಡಲು ಹೋದ ಕಾರು ಸುಮಾರು ಹತ್ತು ಅಡಿಗಳಷ್ಟು ಮೇಲಕ್ಕೆ ಹಾರಿ, ರಸ್ತೆ ಬದಿಯಲ್ಲಿ ಪಲ್ಟಿಯಾದ ಘಟನೆ ತಾಲೂಕಿನ ಕೌಡಿಯಾಳ ಗ್ರಾಮದ ಬಳಿ ಜರುಗಿದೆ.
ಬಸವಕಲ್ಯಾಣ: ಹೈವೆ ರಸ್ತೆಯಲ್ಲಿ 10 ಎತ್ತರಕ್ಕೆ ಹಾರಿ ಪಲ್ಟಿಯಾದ ಕಾರು: ನುಜ್ಜು, ಗುಜ್ಜಾದ ಕಾರು: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು: ಕೌಡಿಯಾಳ ಬಳಿ ಘಟನೆ - Basavakalyan News