ಕಂಪ್ಲಿ: ಪ್ರಧಾನಿ ಮೋದಿ 75ನೇ ಜನ್ಮದಿನ ಎಮ್ಮಿಗನೂರಿನಲ್ಲಿ ರಕ್ತದಾನ ಶಿಬಿರದೊಂದಿಗೆ ಆಚರಣೆ
Kampli, Ballari | Sep 17, 2025 ಸೆಪ್ಟಂಬರ್ 17,ಬುಧವಾರ ಮಧ್ಯಾಹ್ನ 12:30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಬಿಜೆಪಿ ಕಂಪ್ಲಿ ಮಂಡಲ ಹಾಗೂ ಯುವಮೋರ್ಚಾ ಕಾರ್ಯಕರ್ತರು ಎಮ್ಮಿಗನೂರು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದರು.ಈ ಸಂದರ್ಭದಲ್ಲಿ ದಿವ್ಯಸಾನಿಧ್ಯ ವಾಮದೇವ ಮಹಾಂತ ಶಿವಾಚಾರ್ಯರು, ವೀರಾಪುರದ ಜ್ಞಾನ ಜ್ಯೋತಿ ಜಡೇಶ ಶಿವಲಿಂಗ ಮಂದಿರದ ಜಡೇಶ ತಾತ ಅವರು ಸೇರಿದಂತೆ ಗಣ್ಯರು ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ. ಮಹಾದೇವ, ಪ್ರಧಾನ ಕಾರ್ಯದರ್ಶಿಗಳು ಸುದರ್ಶನ್ ರೆಡ್ಡಿ, ಕೆ. ಪ್ರಶಾಂತ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ವೀರೇಶ್, ಮಂಡಲ ಉಪಾಧ್ಯಕ್ಷ ಶರಣಬಸನಗೌಡ ಕೆ. ಈರಮ್ಮ, ಟಿ. ರಾಮು, ಮಲ್ಲೇಶ್ ಎಚ