ದೇವನಹಳ್ಳಿ: ಮಾದಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತು ಖಂಡಿಸಿ ಪಟ್ಟಣದಲ್ಲಿ ದಲಿತ ಮುಖಂಡರ ಪ್ರತಿಭಟನೆ
Devanahalli, Bengaluru Rural | Aug 19, 2025
ದಲಿತ ಸಚಿವ ಕೆಹೆಚ್ ಮುನಿಯಪ್ಪ ಮತ್ತು ಮಾದಿಗ ಸಮುದಾಯಕ್ಕೆ ನಿಂದನೆ. ಪೋನ್ ನಲ್ಲಿ ಮಾತನಾಡುವ ವೇಳೆ ಡಿ.ಸಿ.ಚಂದ್ರು ಎಂಬ ಬಿಲ್ಡರ್ ನಿಂದ ನಿಂದನೆ...