Public App Logo
Jansamasya
Jharkhand
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
Aimim
Railway
Biharnews
Jodhpur
Fatehpur
Kanganaranaut
Amitshah
Meerut
Fire
Jhansi
Rain

ನರಗುಂದ: ಪಟ್ಟಣದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವಿನ ಬಣವಿ ಸುಟ್ಟು ಭಸ್ಮ

Nargund, Gadag | Apr 3, 2025
ನರಗುಂದ ಕ್ಷೇತ್ರದ ದಂಡಾಪೂರ ಓಣಿಯ ಉಡಚಮ್ಮದೇವಿ ದೇವಸ್ಥಾನದ ಹತ್ತಿರ ವಾಲ್ವೇಕರ ಗಡೇಕಾರ ಹಾಗೂ ಕುರಿಯವರ ಮನೆಯ ಹತ್ತಿರ ಗಸ್ತಿ, ಸವದತ್ತಿ ಹಾಗೂ ಗಡೇಕಾರ ಪರಿವಾರದವರ ಹುಲ್ಲಿನ ಬಣವೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾರಿ ಅನಾಹುತ ಸಂಭವಿಸಿದೆ.