ಬಳ್ಳಾರಿ ಹೃದಯ ಭಾಗದ ಮುಖ್ಯ ರಸ್ತೆಯಲ್ಲಿ ಬಟ್ಟೆ ಅಂಗಡಿಗಳ ಸರಣಿ ಕಳ್ಳತನ ನಡೆದಿದೆ. ಭಾನುವಾರ ಬೆಳಿಗ್ಗೆ 9ಗಂಟೆಗೆಎಂದಿನಂತೆ ಅಂಗಡಿ ಬಾಗಿಲು ತೆಗೆದಾಗ ಕಳ್ಳತನ ನಡೆದಿರೋದು ಬೆಳಕಿಗೆ ಬಂದಿದೆ. ಇನ್ನೂ ಕಳ್ಳತನದ ಬಳಿಕ ಸಿಸಿಟಿವಿ ರಿಕಾರ್ಡ್ ಆಗಿರೋ ಡಿವಿಆರ್ ಗಳನ್ನು ಕಳ್ಳರು ಹೊತ್ತುಕೊಂಡು ಹೋಗಿದ್ದಾರೆ. ಕಳ್ಳರು ಮಳಿಗೆಗಳ ಮೇಲಿನ ಟೆರೇಸ್ ಮೂಲಕ ಒಳಗೆ ಪ್ರವೇಶಿಸಿದ ಹಿನ್ನೆಲೆ ಇವರ ಪಕ್ಕಾ ಪ್ರೋಪೋಷನ್ ಕಳ್ಳರಾಗಿದ್ದು, ವಿಭಿನ್ನವಾದ ಶೈಲಿಯಲ್ಲಿ ಕಳ್ಳತನ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನೂ ರಾಮರಾಜ್, ಗಾಯತ್ರಿ,ಮುಕುಂದ, ಮೈಸೂರ್ ಸ್ಟುಡಿಯೋ ಒಟ್ಟು ನಾಲ್ಕು ಅಂಗಡಿಗಳು ಒಂದೇ ಸಾಲಿನಲ್ಲಿದ್ದು ನಾಲ್ಕು ಅಂಗಡಿಗಳು ಒಂದೇ ಸಮಯದಲ್ಲಿ ಕಳ್ಳತನಕ್ಕೆ ಮಾಡಲಾಗಿದೆ. ನಗದು ಹಣ ಮಾತ್ರ ಕಳ್ಳತನ ಮಾಡಲಾಗಿದ್ದು ಎ