ಬಾಗಲಕೋಟೆ: ಆಂದ್ರ ಗಡಿಯಲ್ಲಿ ಟೈಟ್ ಸೆಕ್ಯೂರಿಟಿ ಪರಿಣಾಮ,ಲಿಕ್ಕರ್ ಮಾರಾಟ ಕಡಿಮೆಯಾಗಿದೆ, ನಗರದಲ್ಲಿ ಅಬಕಾರಿ ಸಚಿವ ತಿಮ್ಮಾಪೂರ್
ಆಂಧ್ರದ ಗಡಿಯಲ್ಲಿ ಸೆಕ್ಯೂರಿಟಿ ಟೈಟ್, ರಾಜ್ಯದಲ್ಲಿ ಎಣ್ಣೆ ಮಾರಾಟಕ್ಕೆ ಆಯ್ತು ಎಫೆಕ್ಟ್,ರಾಜ್ಯದಲ್ಲಿ ಇಳಿಮುಖವಾಯ್ತು ಲಿಕ್ಕರ್ ಮಾರಾಟ ಎಂದು ಬಾಗಲಕೋಟೆಯಲ್ಲಿ ಮಾಹಿತಿ ನೀಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ.ರಾಜ್ಯದಲ್ಲಿ ಲಿಕ್ಕರ್ ಮಾರಾಟದಲ್ಲಿ ಇಳಿಕೆಯಾಗಿದೆ.ಮೊದಲು ಆಂದ್ರಕ್ಕೆ ಎಕ್ಸಪೋರ್ಟ ಆಗ್ತಾ ಇತ್ತು. ಆಂದ್ರದಲ್ಲೇ ಈಗ ಹರಾಜ ಮೂಲಕ ಕೊಟ್ರು, ಹೀಗಾಗಿ ನಮಗೆ ಸೆಟ್ ಬ್ಯಾಕ್ ಆಗಿದೆ ಆಂಧ್ರ ಗಡಿ ಭಾಗದಲ್ಲಿ ಬಹಳ. ಟೈಟ್ ಮಾಡಿದ್ದಕ್ಕೆ ಕಡಿಮೆ ಯಾಯಿತು.ಅಂದಾಜು ಸಾವಿರ, ಎರಡು ಸಾವಿರ ಕೋಟಿ ರೂಪಾಯಿ ಇಳಿಕೆಯಾಯ್ತು. ಚೀಪ ಲಿಕ್ಕರದ್ದು ನಮ್ಮ ರಾಜ್ಯದಲ್ಲಿ ಬಹಳ ಕಡಿಮೆ ರೇಟ್ ಇದೆ. ಅಕ್ಕಪಕ್ಕದ ರಾಜ್ಯಗಳಿಗಿಂತ ಕಡಿಮೆ ಇದೆ.ಪ್ರೀಮಿಯಂ ಬ್ರ್ಯಾಂಡ್ ಗಳಿಗೆ ಸ್ವಲ್ಪ ಹೆಚ್ಚು ಇಟ್ಟಿದ್ದೇವೆ.