ಯಲ್ಲಾಪುರ: ಬಾರೆ ಯ ರಾಮಕೃಷ್ಣ ಭಟ್ ಗೆ ರಾಣಿ ಚೆನ್ನಭೈರಾದೇವಿ ಯುವ ಕ್ರಷಿಕ ಪ್ರಶಸ್ತಿ ಪ್ರದಾನ
ಯಲ್ಲಾಪುರ : ಯಲ್ಲಾಪುರ ತಾಲೂಕಿನ ಬಾರೆಯ ಯುವ ಕ್ರಷಿಕ ರಾಮಕೃಷ್ಣ ಭಟ್ ಬಾರೆಯವರು ಕದಂಬ ಸಂಸ್ಥೆಯವರು ಸಿರ್ಸಿಯ ನೀರ್ನಳ್ಳಿಯ ಸೀತಾರಾಮ ಹೆಗಡೆಯವರ ಮನೆಯಂಗಳದಲ್ಲಿ ನಡೆಸಿದ ಕಾಳುಮೆಣಸಿನ ಹಬ್ಬದಲ್ಲಿ ಪ್ರತಿಷ್ಠಿತ ರಾಣಿ ಚೆನ್ನಭೈರಾದೇವಿ ಯುವ ಕ್ರಷಿಕ ಪ್ರಶಿಸ್ತಿಗೆ ಭಾಜನರಾಗಿದ್ದಾರೆ.