ಮುನುಷ್ಯ ಮನುಷ್ಯನನ್ನು ಕೊಲ್ಲಬಹುದು ವಿನಃ ಮನುಷ್ಯನ ವಿಚಾರಗಳನ್ನು ಯಾರೋ ಕೊಲೆ ಮಾಡಲು ಸಾಧ್ಯವಿಲ್ಲ ಎಂದು ಉಪನ್ಯಾಸಕ ಡಾ.ಆರ್.ಎಮ್ ಕಲ್ಲನಗೌಡರ ತಿಳಿಸಿದರು.ನಗರದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ನಡೆದ ಡಾ.ಎಂ.ಎಂ ಕಲಬುರ್ಗಿ ಸಂಸ್ಮರಣೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಾತನಾಡಿದ ಅವರು, ಡಾ.ಎಂ.ಎಂ ಕಲಬುರ್ಗಿ ಅವ