ಹುಮ್ನಾಬಾದ್: ಸಿಂಧನಕೇರಾದಲ್ಲಿ ಚರಂಡಿಂತಾದ ಮುಖ್ಯ ರಸ್ತೆ, ಕ್ರಮಕ್ಕೆ ಗ್ರಾಮಸ್ಥರ ಆಗ್ರಹ #localissue
Homnabad, Bidar | Oct 30, 2025 ತಾಲೂಕಿನ ಸಿಂಧನಕೇರಾದಲ್ಲಿ ಸಾರ್ವಜನಿಕ ತ್ಯಾಜ್ಯ ರಸ್ತೆ ಮಧ್ಯ ಸೇರಿ ಇಡೀ ರಸ್ತೆ ಚರಂಡಿಯಂತಾಗಿದೆ ಸಾರ್ವಜನಿಕರು ನಿತ್ಯ ಆ ಮೂಲಕ ಸಂಚರಿಸಲು ಭಾರಿ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಕುರಿತು ಗ್ರಾಮದ ಕೆಲವರು ಬೇಸತ್ತು ಸುದ್ದಿಗಾರರ ಎದುರು ಗುರುವಾರ ಸಂಜೆ 5:30ಕ್ಕೆ ಅಳಲು ತೋಡಿಕೊಂಡದ್ದು ಹೀಗೆ....... ಕಾರಣ ಸಂಬಂಧಪಟ್ಟವರು ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕೆಂಬುದು ಗ್ರಾಮಸ್ಥರ ಆಗ್ರಹ.