ಬೆಳಗಾವಿ: ಬೆಳಗಾವಿ ತಾಲೂಕಿನ ಬಡೇಕ್ಕೊಳ್ಳಮಠದ ಹತ್ತಿರ ಕ್ಯಾಂಟರ್ ವಾಹನ ಪಲ್ಟಿ
ಬೆಳಗಾವಿ ತಾಲೂಕಿನ ಬಡೇಕ್ಕೊಳ್ಳಮಠದ ರಾಷ್ಟ್ರೀಯ ಹೆದ್ದಾರಿ 4 ರ ಬಳಿ ಇಂದು ಸೋಮವಾರ 7:30 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ. ಸಂಭವಿಸಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲಾ ಇದರಿಂದ ಬೆಳಗ್ಗೆ ನಡೆದ ಘಟನೆಯಿಂದ ನಿರಂತರವಾಗಿ ಬೃಹತ್ ಗಾತ್ರದ ವಾಹನಗಳ ಓಡಾಟ ಇರುವುದರಿಂದ ತಕ್ಷಣ ಪೊಲೀಸರು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಇದರಿಂದ ತಕ್ಷಣ ಪೊಲೀಸರು ದೌಡಾಯಿಸ ಕ್ರಮ ಕೈಗೊಳ್ಳಬೇಕಿದೆ ಚಾಲಕನ ನಿಯಯ ತಪ್ಪಿ ಈ ಅಪಘಾತ ಸಂಭವಿಸಿದ್ದು ಹೆದ್ದಾರಿ ಮೇಲೆ ವಾಹನ ಬಿದ್ದಿದ್ದರಿಂದ ಮುಂದಿನ ಅನಾಹುತಗಳನ್ನ ತಡೆಯಬೇಕಿದೆ.