ಗುಳೇದಗುಡ್ಡ: ನವರಾತ್ರಿಯಲ್ಲಿ ದೇವಿ ಆರಾಧನೆ ಮಾಡಿ ಬದುಕು ಸಾರ್ಥಕ ಪಡಿಸಿಕೊಳ್ಳಿ : ಪಟ್ಟಣದಲ್ಲಿ ಶಿಕ್ಷಕ ಪಿ. ಆರ್. ಬಂತಲ್ ಹೇಳಿಕೆ
ಗುಳೇದಗುಡ್ಡ ಭಾರತೀಯ ಸಂಪ್ರದಾಯದಲ್ಲಿ ನವರಾತ್ರಿ ಉತ್ಸವಕ್ಕೆ ವಿಶೇಷವಾದ ಸ್ಥಾನ ಮಾನವಿದೆ ಪ್ರತಿಯೊಬ್ಬರೂ ನವರಾತ್ರಿ ಉತ್ಸವದಂದು ದೇವಿ ಆರಾಧನೆ ಮಾಡಿ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಶಿಕ್ಷಕ ಪರಶುರಾಮ ಬಂತಲ್ ಅವರು ಹೇಳಿದರು ಅವರು ಗುಳೇದಗುಡ್ಡ ಪಟ್ಟಣದಲ್ಲಿ ನವರಾತ್ರಿ ಉತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು