ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಗೆದ್ದವರು ಹೆಮ್ಮೆ ಪಡಬೇಡಿ ಸೋತವರು ಧೃತಿಗೆಡಬೇಡಿ ಎಲ್ಲರೂ ಸೇರಿ ಅವಳಿನಗರ ಅಭಿವೃದ್ಧಿಗೆ ಶ್ರಮಿಸೋಣ ನಮ್ಮ ನಗರವನ್ನು ಮಾದರಿ ನಗರವನ್ನು ಮಾಡಲು ಎಲ್ಲರೂ ಸೇರಿ ಪ್ರಯತ್ನಿಸೋಣ ಜೈ ಹಿಂದ್.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಗೆದ್ದವರು ಹೆಮ್ಮೆ ಪಡಬೇಡಿ ಸೋತವರು ಧೃತಿಗೆಡಬೇಡಿ ಎಲ್ಲರೂ ಸೇರಿ ಅವಳಿನಗರ ಅಭಿವೃದ್ಧಿಗೆ ಶ್ರಮಿಸೋಣ ನಮ್ಮ ನಗರವನ್ನು ಮಾದರಿ ನಗರವನ್ನು ಮಾಡಲು ಎಲ್ಲರೂ ಸೇರಿ ಪ್ರಯತ್ನಿಸೋಣ ಜೈ ಹಿಂದ್. - Karnataka News