ಫೈಯರ್ ಸೇಫ್ಟಿ ನರ್ಸಿಮ್ ಹೋಂಗಳಿಗೆ ಆದರೆ ಓಕೆ. ಕ್ಲಿನಿಕ್ ಗಳಿಗೆ ಯಾಕೆ ? ಈ ವಿಷಯದಲ್ಲಿ ಕ್ಲಿನಿಕ್ ಗಳಿಗೆ ಸರ್ಕಾರ ಸಡಿಲಿಕೆಯನ್ನು ನೀಡಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಬೆಳಗಾವಿ ಅಧಿವೇಶನದಲ್ಲಿ ಗುರುವಾರ ಮಧ್ಯಾಹ್ನ 12:20 ಕ್ಕೆ ಪ್ರಶ್ನಿಸಿದರು. ಶಾಸಕರ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯೆ ನೀಡಿದರು.