ಕಲಬುರಗಿ: ಉದನೂರು ಗ್ರಾಮದಿಂದ ಯುವತಿ ನಾಪತ್ತೆ: ಪೋಷಕರಿಂದ ದೂರು ದಾಖಲು
ಕಲಬುರಗಿ : ಕಲಬುರಗಿ ನಗರ ಹೊರವಲಯದ ಉದನೂರು ಗ್ರಾಮದಿಂದ ಯುವತಿಯೋರ್ವಳು ನಾಪತ್ತೆಯಾದ ಘಟನೆ ನಡೆದಿದ್ದು, ನ10 ರಂದು ಬೆಳಗ್ಗೆ 10.30 ಕ್ಕೆ ಮಾಹಿತಿ ಲಭ್ಯವಾಗಿದೆ.. 24 ವರ್ಷದ ಪ್ರೀತಿ ರಾಠೋಡ್ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಾಳೆ.. ಇನ್ನೂ ಈ ಬಗ್ಗೆ ಪ್ರೀತಿ ಪೋಷಕರು ನಗರ ಸಬ್ ಅರ್ಬನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ನಾಪತ್ತೆಯಾದ ಯುವತಿ ಪತ್ತೆಗಾಗಿ ಮುಂದಾಗಿದ್ದಾರೆ..