ಹುಮ್ನಾಬಾದ್: ವಿಶ್ವಕರ್ಮರೆ ವಿಶ್ವದ ಸೃಷ್ಟಿಕರ್ತರು: ನಗರದಲ್ಲಿ ಹಿರಿಯ ಚಿಂತಕ ಭೀಮೇಶ್ ಪಂಚಾಳ್
Homnabad, Bidar | Sep 17, 2025 ವಿಶ್ವಕರ್ಮರೆ ವಿಶ್ವದ ಸೃಷ್ಟಿಕರ್ತರು ಎಂದು ಹಿರಿಯ ಚಿಂತಕ ಭೀಮೇಶ ಪಂಚಾಳ ಅಭಿಪ್ರಾಯಪಟ್ಟರು. ನಗರದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬುಧವಾರ ಮಧ್ಯಾಹ್ನ 2ಕ್ಕೆ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ವಿಶೇಷ ಉಪನ್ಯಾಸ ಮಂಡಿಸಿದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಬಾಬುರಾವ ಪಂಚಾಳ, ಉಪಾಧ್ಯಕ್ಷ ರಮೇಶ್ ಪಂಚಾಳ, ಯುವ ಘಟಕದ ಅಧ್ಯಕ್ಷ ವಿನೋದ ಪಂಚಾಳ, ಉಪಾಧ್ಯಕ್ಷ ಸಚಿನ ಪಂಚಾಳ ಮತ್ತಿತರರಿದ್ದರು.