ಚಿಂತಾಮಣಿ: ಬಟ್ಲಹಳ್ಳಿಯಲ್ಲಿ ದುಂಡು ಮಾರಮ್ಮ ದೇವಿಗೆ ತಂಬಿಟ್ಟಿನ ಆರತಿಗಳ ಮಹೋತ್ಸವ
ಚಿಂತಾಮಣಿ ತಾಲೂಕಿನ ಭಟ್ಲಹಳ್ಳಿ ಗ್ರಾಮದಲ್ಲಿ ದುಂಡು ಮಾರಮ್ಮ ದೇವಿಗೆ ಚಲವಾದಿ ಸಮುದಾಯದ ವತಿಯಿಂದ ತಂಬಿಟ್ಟಿನ ಆವೃತ್ತಿಗಳ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಹಿಳೆಯರು ತಂಬಿಟ್ಟನ ಆರತಿಗಳನ್ನ ತಯಾರಿಸಿ ತಮಟೆಗಳ ಸದ್ದಿನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ದೇವರಿಗೆ ಸಲ್ಲಿಕೆ ಮಾಡಿದರು.