ಚನ್ನಗಿರಿ: ಕಾಕನೂರು ಗ್ರಾಮದಲ್ಲಿ ವೃದ್ಧ ದಂಪತಿಯ ಕಟ್ಟಿ ಹಾಕಿ ದರೋಡೆ; ಸ್ಥಳಕ್ಕೆ ಎಸ್ಪಿ ಉಮಾ ಭೇಟಿ, ಪರಿಶೀಲನೆ
Channagiri, Davanagere | Sep 7, 2025
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾಕನೂರು ಗ್ರಾಮದಲ್ಲಿ ಮನೆಯಲ್ಲಿದ್ದ ವೃದ್ಧ ದಂಪತಿಯನ್ನು ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ ಶನಿವಾರ...