ಕುಡಿದು ಲಾರಿಯನ್ನು ಎದ್ವ ತದ್ವ ಹೊಡಿಸುತ್ತಿದ್ದ ಚಾಲಕನನ್ನು ವಶಕ್ಕೆ ಪಡೆದ ನಂಗಲಿ ಪೊಲೀಸರು ಮುಳಬಾಗಿಲು ತಾಲೂಕಿನ ರಾಷ್ಟ್ರಿಯ ಹೆದ್ದಾರಿ 75 ರ ನಂಗಲಿ ಬಳಿ ಭಾನುವಾರ ಬೆಳ್ಳಿಗೆ 10 ಗಂಟೆಯಲ್ಲಿ ಕಂಠ ಪೂರ್ತಿ ಕುಡಿದು ಲಾರಿಯನ್ನು ಯದ್ವ ತದ್ವ ಹೊಡುಸುತೀದ್ದನ್ನು ಗಮನಿಸಿದ ಸಾರ್ವಜನಿಕರು ನಂಗಲಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ದಾವಿಸಿದ ಎ ಎಸ್ ಐ ನಾಗೇದ್ರಾ ರಾವ್ ಹಾಗೂ ಪೊಲೀಸ್ ಅಂಬರೀಷ್ ಲಾರಿಯನ್ನು ತಡೆದು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ