ಬೀದರ್: ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ, ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನಿಸುವೆ: ಇಸ್ಲಾಂಪುರದಲ್ಲಿ ಸಚಿವ ರಹೀಮ್ ಖಾನ್
Bidar, Bidar | Aug 31, 2025
ಅತಿವೃಷ್ಟಿಯಿಂದಾಗಿ ರೈತರ ಬೆಳೆ ಮತ್ತು ಕಟ್ಟಡಗಳು ಸಂಪೂರ್ಣ ಹಾಳಾಗಿದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಕಾರಣ ಅವರ ಹಾನಿಯನ್ನು ಆದರಿಸಿ...