ಗಂಗಾವತಿ: ಮುಂದಿನ ಸಿಎಂ ನಾನೇ ವಿಜಯೇಂದ್ರ ಬೆಂಬಲಿಗರಿಗೆ ಟಿಕೆಟ್ ಕೊಡೋದಿಲ್ಲ ಗಂಗಾವತಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ...!
ಪಕ್ಷದಿಂದ ಉಚ್ಚಾಟನೆಗೊಂಡವರು ಕರ್ನಾಟಕದ ಮುಖ್ಯಮಂತ್ರಿಗಳ ಆಗ್ತಾರೆ. ಹೀಗಾಗಿ ನಾನು ಕೂಡ ಬಿಜೆಪಿ ಪಕ್ಷದಿಂದ ಉಚ್ಚಾಟನೆಯಾಗಿದ್ದೇನೆ. ನಂತರ ಪಾರ್ಟಿಗೆ ಬಂದು ರಾಜ್ಯದ ಸಿಎಂ ಆಗ್ತೀನಿ. ಎಂದು ಕೊಪ್ಪಳದ ಗಂಗಾವತಿಯಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಹೇಳಿಕೆಯನ್ನ ನೀಡಿದ್ದಾರೆ. ವಿಜಯೇಂದ್ರನ ಜೊತೆ ಓಡಾಡುವವರಿಗೆ ಟಿಕೆಟ್ ಕೂಡ ಕೊಡಲ್ಲ ಎಂದು ಹೇಳಿಕೆಯನ್ನ ನೀಡಿದ್ದಾರೆ.