ಮಳವಳ್ಳಿ: ಪಟ್ಟಣದಲ್ಲಿ ಸಾವಿನ ವೃತ್ತವಾಗಿರುವ ಟೋಲ್ ಗೇಟ್ ಸರ್ಕಲ್, ರಸ್ತೆ ವಿಭಜಕ ನಿರ್ಮಾಣಕ್ಕೆ ಚಿಕ್ಕರಾಜು ಆಗ್ರಹ #localissue
Malavalli, Mandya | Jun 18, 2025
ಮಳವಳ್ಳಿ : ಪಟ್ಟಣದ ಕನಕಪುರ ರಸ್ತೆಯಲ್ಲಿನ ಟೋಲ್ ಗೇಟ್ ಸರ್ಕಲ್ ಸಾವು ನೋವುಗಳ ವೃತ್ತವಾಗುತ್ತಿದೆ ಎಂದು ಇಲ್ಲಿ ಸಂಭವಿಸುತ್ತಿರುವ ಅಪಘಾತ...