ಹುಣಸಗಿ: ಭಾರೀ ಮಳೆ ಏದಲಭಾವಿ ಹಳ್ಳ ತುಂಬಿದ್ದು ಕಕ್ಕೇರಾ ತಿಂಥಣಿ ಬ್ರಿಜ್ ಗೆ ಹೋಗುವ ಸಂಪರ್ಕ ಕಡಿತ, ಸವಾರರ ಪರದಾಟ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಮೂರು ದಿನಗಳಿಂದ ಸುರಿತ್ತಿರುವ ಭಾರೀ ಮಳೆ ಏದಲಭಾವಿ ಹಳ್ಳ ತುಂಬಿದ್ದು ಕಕ್ಕೇರಾ ತಿಂಥಣಿ ಬ್ರಿಜ್ ಹೋಗುವ ಸಂಪರ್ಕ ಕಡಿತವಾಗಿದು ಸವಾರರ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಬಿಟ್ಟುಬಿಡದೆ ಸುರಿತ್ತಿರುವ ಮಳೆಯಿಂದಾಗಿ ಸಂಪೂರ್ಣವಾಗಿ ಸೇತುವೆ ಮುಳುಗಡೆಗೊಂಡಿದ್ದು ಸವಾರರು ವಿವಿಧ ಸಮಾಗರಿಗಳು ಖರೀದಿ ಮಾಡಲು ಕಕ್ಕೇರ ಪಟ್ಟಣಕ್ಕೆ ಹೋಗಲು ಸವರಾರು ಸದ್ಯ ಪರದಾಡುತ್ತಿದ್ದಾರೆ