ಬೆಂಗಳೂರು ಉತ್ತರ: ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಇಲಿ ಗಳ ಆಟ, ರೋಗಿಗಳ ಪರದಾಟ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಯ ಸ್ವಚ್ಛತೆ ಮಾಯವಾಗಿದ್ದು, ತುರ್ತು ಚಿಕಿತ್ಸಾ ವಾರ್ಡ್ಗಳ ಮುಂಭಾಗದಲ್ಲೂ ಇಲಿಗಳು ಓಡಾಡುತ್ತಿವೆ. ಈ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಆಸ್ಪತ್ರೆ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.