ಕೊಪ್ಪಳ: ಹಿಟ್ನಾಳ್ ಗ್ರಾಮದಲ್ಲಿ ಅಂಚೆ ಕಚೇರಿಯ ಕಟ್ಟಡದ ಭೂಮಿಜೆ ಮಾಡಿದ ಸಂಸದ ರಾಜಶೇಖರ ಹಿಟ್ನಾಳ
Koppal, Koppal | Sep 15, 2025 ಕಿರ್ಲೋಸ್ಕರ್ ಕಂಪನಿಯಿಂದ ಸಿ ಎಸ್ ಆರ್ ನಿಧಿಯಲ್ಲಿ 15 ಅಂಚೆ ಕಛೇರಿ ನಿರ್ಮಾಣಕ್ಕೆ ಭೂಮಿ ಪೂಜೆ. ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದ ಮೂರನೇ ವಾರ್ಡ್ ನಲ್ಲಿ ಕಿರ್ಲೋಸ್ಕರ್ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಅಂಚೆ ಕಚೇರಿಗಳಿಗೆ ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಇಂದು ನಡೆಯಿತು. ಸೆಪ್ಟೆಂಬರ್ 15 ರಂದು ಮಧ್ಯಾಹ್ನ 2-30 ಗಂಟೆಗೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಪ್ಪಳ ಸಂಸದ ರಾಜಶೇಖರ ಮಾತನಾಡಿ ನನ್ನ ಅವಧಿಯಲ್ಲಿ 185 ಅಂಚೆ ಕಚೇರಿಗಳ ಕಟ್ಟದ ನಿರ್ಮಿಸಲು ಗುರಿ ಹೊಂದಿದ್ದೇನೆ. ಕಿರ್ಲೋಸ್ಕರ್, ಎಕ್ಸ ಇಂಡಿಯಾ,