ಹಾವೇರಿ: ಹಾವೇರಿ ದೇವರಗುಡ್ಡದಲ್ಲಿ ಸರಪಳಿ ಹರಿಯುವ ಪವಾಡ: ಭಕ್ತರ ದಂಡು!
Haveri, Haveri | Oct 21, 2026 ಹಾವೇರಿ ಜಿಲ್ಲೆಯ ದೇವರಗುಡ್ಡದ ಗುಡ್ಡದಯ್ಯನ ದೇವಸ್ಥಾನದಲ್ಲಿ ವಿಶೇಷ ಸರಪಳಿ ಹರಿಯುವ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನಡೆಯಿತು. ನೂರಾರು ಗೊರವಪ್ಪಜ್ಜನವರು ಪೂಜೆ ಸಲ್ಲಿಸಿ ಪವಾಡದಲ್ಲಿ ಭಾಗಿಯಾದರು. ಈ ದೃಶ್ಯವನ್ನು ವೀಕ್ಷಿಸಲು ನೂರಾರು ಭಕ್ತರು ಆಗಮಿಸಿದ್ದರು.