ಇಂಡಿ: ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಹಾಲನ್ನು ಕುಡಿಯದೇ ಕಾರ್ಯಕರ್ತರಿಗೆ ಕೊಟ್ಟ ಸಿ ಟಿ ರವಿ
ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಪೀಡಿತ ಪ್ರದೇಶಕ್ಕೆ ಬಂದ ಬಿಜೆಪಿ ನಿಯೋಗಕ್ಕೆ ಕಾರ್ಯಕರ್ತರು ಹಾಲನ್ನು ಕುಡಿಯಲು ಕೊಟ್ಟರು. ಇಂಡಿ ತಾಲೂಕಿನ ಅಂಜುಟಗಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಅಂಜುಟಗಿ ಗ್ರಾಮದ ತೋಟದಲ್ಲಿ ಹಾಲು ಕುಡಿಯಲು ಬಿಜೆಪಿ ಕಾರ್ಯಕರ್ತರು ಕೊಟ್ಟರು. ಆರ್ ಅಶೋಕ್ ಹಾಗೂ ಸಿ ಟಿ ರವಿಗೆ ಗ್ಲಾಸ್ ನಲ್ಲಿ ಹಾಲು ಕೊಟ್ಟರೆ ಅವರು ಹಾಲನ್ನು ಕುಡಿಯದೇ ಕಾರ್ಯಕರ್ತರಿಗೆ ಕೊಟ್ಟರು. ಮಾಧ್ಯಮಗಳ ಕ್ಯಾಮೆರಾ ಕಂಡು ಹಿಂಬದಿ ಕುಳಿತವರಿಗೆ ಕೊಟ್ಟರು