ಮಳವಳ್ಳಿ: ಪಟ್ಟಣದ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಎಸ್.ಬಿ.ಯಶವಂತ ಕುಮಾರ್ ಅಧಿಕಾರ ಸ್ವೀಕರ
ಮಳವಳ್ಳಿ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಎಸ್.ಬಿ.ಯಶವಂತ ಕುಮಾರ್ ಅಧಿಕಾರ ಸ್ವೀಕರಿಸಿದರು. ಹಿಂದೆ ಡಿವೈಎಸ್ಪಿಯಾಗಿದ್ದ ವಿ.ಕೃಷ್ಣಪ್ಪ ಅವರು ಕನರ್ಾಟಕ ಲೋಕಾಯುಕ್ತಕ್ಕೆ ವಗರ್ಾವಣೆಯಾಗಿದ್ದಾರೆ. ಕೊಪ್ಪಳದ ಸಿ.ಇ.ಎನ್ ಠಾಣೆಯಲ್ಲಿದ್ದ ಎಸ್.ಬಿ.ಯಶವಂತ ಕುಮಾರ್ ಅವರು ಮಳವಳ್ಳಿ ಉಪವಿಭಾಗಕ್ಕೆ ಹೊಸದಾಗಿ ಡಿವೈಎಸ್ಪಿಯಾಗಿ ಬಂದು ಎಸ್.ಬಿ.ಯಶವಂತ ಅವರು ಅಧಿಕಾರ ಸ್ವೀಕರಿಸಿದ್ದಾರೆ.