ಬಾಗಲಕೋಟೆ: ಅಲೆಮಾರಿ ಕುರಿಗಾಹಿಗಳ ಬದುಕಿಗೆ ಕಾನೂನು ರಕ್ಷಣೆ ಮಸೂದೆ ಸ್ವಾಗತಾರ್ಹ: ನಗರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಪದವೀಧರರ ಸಂಘ
Bagalkot, Bagalkot | Aug 26, 2025
ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಹಿತರಕ್ಷಣೆಗೆ ಸರ್ಕಾರ ಮಂಡಿಸಿರುವ ಕಾಯ್ದೆ ಮಸೂದೆಗೆ ಕರ್ನಾಟಕ ಪ್ರದೇಶ ಕುರುಬರ ಪದವೀಧರರ ಸಂಘ ತೀವ್ರ ಸಂತೋಷ...