ಔರಾದ್: ಶಾಲೆಗೆ ಮೂಲ ಸೌಲಭ್ಯ ಕಲ್ಪಿಸದ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಶಾಪ ತಟ್ಟೋದು ನಿಶ್ಚಿತ : ಬಲ್ಲೂರಿನಲ್ಲಿ ಕೆಆರ್ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ
Aurad, Bidar | Nov 9, 2025 ಕಾಟ ಚಾಲಕ ಕೆಲಸ ಮಾಡಿ ಬೋಗಸ್ ಬಿಲ್ ಸೃಷ್ಟಿಸಿ ಹಣ ಲಟ್ಟಾಯಿಸುವ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸದ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಶಾಪ ತಟ್ಟೋದು ನಿಶ್ಚಿತ ಎಂದು ಕೆಆರ್ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಹನುಮಂತ ಮಟ್ಟಿ ಅವರು ತಿಳಿಸಿದರು. ಕಳಪೆ ಕಾಮಗಾರಿ ಕೈಗೊಂಡು ಗ್ರಾಮ ಪಂಚಾಯತಿ ಪಿಡಿಒ ವರೊಂದಿಗೆ ಕೈಜೋಡಿಸಿರುವ ತಾಲೂಕು ಪಂಚಾಯಿತಿ ಕಾರ್ಯನಿರ್ವಕ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಶಾಪ ತಟ್ಟೋದು ನಿಶ್ಚಿತಾ ಎಂದು ಕೆಆರ್ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಹಣಮಂತ ಮಟ್ಟಿ ಅವರು ಈ ಮೂಲಕ ಭಾನುವಾರ ಸಂಜೆ 5ಕ್ಕೆ ಎಚ್ಚರಿಕೆ ನೀಡಿದರು.